ನನ್ನ ಪ್ರೀತಿಯ ಎಲ್ಲಾ ವೀಕ್ಷಕರಿಗೆ ಚಂಚಲ್ ಮೀಡಿಯಾ ಚಾನೆಲ್ ವತಿಯಿಂದ ಹೃತ್ಪೂರ್ವಕ ಸ್ವಾಗತವನ್ನು ಬಯಸುತ್ತೇನೆ.

" ಈ ಚಂಚಲ್ ಪದದ ಅರ್ಥ 'ಚುರುಕು' ಎಂಬುದಾಗಿದೆ..

ಯಾವುದೇ ವಿಷಯವನ್ನು ಯಶಸ್ವಿಗೊಳಿಸಲು 'ಚುರುಕು' ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಚಂಚಲ್ ಮೀಡಿಯಾ ಚಾನೆಲ್ ನಲ್ಲಿ ತಂತ್ರಜ್ಞಾನ ಮಾಹಿತಿ ಹಾಗೂ ಹಲವಾರು ಪ್ರಸ್ತುತ ವಿಷಯಗಳನ್ನು ಕನ್ನಡದಲ್ಲಿ ನಿಮಗೆ ಮಂಡಿಸುತ್ತಿದ್ದೇನೆ.

ಇನ್ನಷ್ಟು ಹೊಸ ವಿಷಯಗಳನ್ನು ತಿಳಿಯಲು ಹಾಗೂ ತಿಳಿಸಲು ಪ್ರಯತ್ನಿಸುತ್ತಿದ್ದೇನೆ.

ತಮ್ಮೆಲ್ಲರ ಬೆಂಬಲ ನಮ್ಮ ಚಾನೆಲ್ ನನ್ನು ಸಬ್ಸ್ಕ್ರೈಬ್ ಮಾಡುವ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ‌ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಬೇಕಾಗಿ ತಮ್ಮಲ್ಲಿ ವಿನಂತಿ.

Thanks for watching videos which is obviously helpful to you.....

Chanchal means 'Cagy'.

Chanchal media brings latest tech information and helpful contents to the people's

If you are new to our channel _ please subscribe -It's free 😊

Keep tuned guys...

Let's enjoy 😉 Be positive ✨


'ಕನ್ನಡ ನಮ್ಮ ಹೆಮ್ಮೆ'