ಮರೆಯಲಾಗದ ಅಪ್ಪು ಅಭಿಮಾನಿ
ಜೈ ಆಂಜನೇಯ....


I miss you appu Sir
ನಾನು ಪುನೀತ್ ರಾಜ್‍ಕುಮಾರ್ ಹುಚ್ಚು ಅಭಿಮಾನಿ ನಾನು ಅವರನ್ನು ಒಂದೇ ಒಂದು ಸಲ ನೋಡಬೇಕು ಎಂದುಕೊಂಡಿದ್ದೆ ದೇವರು ನೆರವೇರಿಸಲಿಲ್ಲ ಎರಡು ವರ್ಷದಿಂದ ಒಂದು ಚಾನೆಲ್ ಮಾಡುತ್ತಿದ್ದೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋದ ಮೇಲೆ ಹುಚ್ಚುಅಭಿಮಾನದಿಂದ ಅವರ ವೀಡಿಯೋ ಜೇಮ್ಸ್ ಮೂವಿ ಬಗ್ಗೆ ಹಾಕುತ್ತಿದ್ದೆ ಚಾನೆಲ್ ಡಿಲೀಟ್ ಆಯಿತು ಇದು ನನ್ನ ಎರಡನೇ ಚಾನೆಲ್ ಐ ಮಿಸ್ ಯು ಅಪ್ಪು


1:45

Shared 1 year ago

13 views