Media Mahan Kannada

ಸ್ನೇಹಿತರೇ, ಈ ಯೂಟ್ಯೂಬ್‌ ಎಂಬ ಸಾಗರದಲ್ಲಿ ಕೋಟ್ಯಂತರ ವಿಡಿಯೋಗಳಿವೆ.. ಅವುಗಳಲ್ಲಿ ಕೆಲವು ಜಸ್ಟ್‌ ವ್ಯೂಸ್‌ಗೋಸ್ಕರ ಹುಟ್ಟಿರೋ ಚಾನಲ್‌ಗಳು ಕೂಡ ಇವೆ.. ಅವುಗಳ ನಡುವೆ ವೀಕ್ಷಕರಿಗೆ ರಾಜ್ಯ, ದೇಶ, ಪ್ರಪಂಚದ ಇತಿಹಾಸವನ್ನು, ಫ್ಯಾಕ್ಟ್‌ಗಳನ್ನು, ರಾಜಕೀಯದ ವಿಚಾರಗಳನ್ನು ಉಣಬಡಿಸಲು ಈ ಚಾನಲ್‌ ಮಾಡಿದ್ದೀವಿ.. ನಮ್ಮ ಉದ್ದೇಶ ಒಂದೇ.. ಅದು ನಮ್ಮ ಚಾನಲ್‌ನಲ್ಲಿರೋ ವಿಡಿಯೋಗಳನ್ನು ಕ್ಲಿಕ್‌ ಮಾಡಿದವರಿಗೆ ನಿರಾಸೆಯಾಗದಂತೆ ನೋಡಿಕೊಳ್ಳೋದು.. ಈ ವಿಡಿಯೋ ಕ್ಲಿಕ್‌ ಮಾಡಿದ್ರಿಂದ ಸ್ವಲ್ಪನಾದ್ರೂ ತಿಳಿದುಕೊಂಡೆ ಅನ್ನೋ ಸಮಾಧಾನ ಇರುವಂತೆ ನೋಡಿಕೊಳ್ಳೋದು ನಮ್ಮ ಗುರಿ ಮತ್ತು ಉದ್ದೇಶ... ಅದಕ್ಕೆ ನಿಮ್ಮ ಸಹಕಾರ ಇರಲಿ ಅಂತ ನಮ್ಮದೊಂದು ಮನವಿ... _ ಮೀಡಿಯಾ ಮಹಾನ್