Music In Kannada

MUSIC IN KANNADA educational channel is launched with an aim to boost music lovers who are interested in music but facing some minor problems to create learning environment themselves .
Problems may be financial, lack of time , busy life schedule.
MIK will help and motivate such music lovers in many ways , by providing basic music lessons , musical tips & guidelines.
ಈ ವಾಹಿನಿಯಿಂದ ನೀವು ಅತೀ ಸರಳ ರೀತಿಯಲ್ಲಿ ಆರಂಭದಿಂದ ಸಂಗೀತ ಕಲಿಯಬಹುದು.
ಉತ್ತಮ ಗುಣಮಟ್ಟದ ವಿಡಿಯೋ, ಆಡಿಯೋ, ಸುಲಭವಾಗಿ ಅರ್ಥ ಆಗೋ ನಿರೂಪಣೆ, ವಿವರಣೆಗೆ ತಕ್ಕಂತೆ ಡಿಸ್ಪ್ಲೇ, ವಿಶೇಷ ಮಾಹಿತಿಗಳು...
ಸಂಗೀತ ಪಾಠಗಳ ಜೊತೆಗೆ ಭಕ್ತಿಗೀತೆಗಳು, ದಾಸರಪದಗಳು, ವಚನಗಳು,... ಹೀಗೆ ಎಲ್ಲ ಬಗೆಯ ಸಂಗೀತ ಜ್ಞಾನ ಒಂದೇ ಕಡೆಯಲ್ಲಿ ಸಿಗುತ್ತೆ.
ಒಮ್ಮೆ ನಮ್ಮ ವಿಡಿಯೋಗಳನ್ನು ವೀಕ್ಷಿಸಿ ನೀವೇ ನಿರ್ಧರಿಸಬಹುದು.
ನಮ್ಮ ಈ ಪ್ರಯತ್ನಕ್ಕೆ ನೀವು ಉತ್ತಮವಾಗಿ ಬೆಂಬಲಿಸಿ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನೆಲ್ ಗಳಲ್ಲಿ ಒಂದಾಗಿ ಯಶಸ್ಸು ಗಳಿಸಲು ಸಹಕಾರ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ.
#MusicinKannadaswara
#Swaraprastara